ಕುಂದಗೋಳ ಕ್ಷೇತ್ರದ APMC ಗೋದಾಮು ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಹುಬ್ಬಳ್ಳಿ - ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ NCCF ಸಂಸ್ಥೆಯ ಪರವಾಗಿ 2025-26ನೇ ಸಾಲಿನ ಎಫ್ ಎ ಕ್ಯೂ ಗುಣಮಟ್ಟದ "ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಯರಗುಪ್ಪಿ - ಉದ್ದು ಖರೀದಿ ಕೇಂದ್ರ" ವನ್ನು ಶಾಸಕರಾದ ಎಂ.ಆರ್.ಪಾಟೀಲ್ ಅವರು ಉದ್ಘಾಟಿಸಿ ಚಾಲನೆ ನೀಡಿದರು.