ಸೈಟ್ ಕೊಡ್ತೇವಿ ಅಂತಾ ವಿಕಲಚೇತನ ಕುಟುಂಬ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬುಧವಾರ ಗೃಹ ಸಚಿವ ಪರಮೇಶ್ವರ ಬಳಿ ಮನವಿ ಕೊಟ್ಟರೂ ಕೂಡ ಪೊಲೀಸ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ