ಕೂಡ್ಲಿಗಿ: ಪಿಎಚ್.ಡಿ ಪದವಿ ಪಡೆದ ವಿಜಯನಗರದ ಪ್ರತಿಭೆ ಡಾ. ಪಕ್ರುದ್ದೀನ್ ಬಿ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಡಾ. ಬಿ. ಪಕ್ರುದ್ದೀನ್ ಅವರಿಗೆ ವಿಟಿಯು ಬೆಳಗಾವಿ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಇವರು ಡೀಪ್ ಲರ್ನಿಂಗ್ ವಿಷಯದಲ್ಲಿ ಸಂಶೋಧನೆ ನಡೆಸಿದ್ದಾರೆ.