ಬೇಲೂರು: ರೋಟರಿ ಸೇವಾ ಕಾರ್ಯಗಳೇ ಶಾಶ್ವತ: ರೋ. ನರೇಶ್ ಜೋಷಿ
Belur, Hassan | Nov 11, 2026 ಬೇಲೂರು ರೋಟರಿ ಕ್ಲಬ್ ಕಾರ್ಯಕ್ರಮದಲ್ಲಿ ರೋ. ನರೇಶ್ ಜೋಷಿ ಭೇಟಿ. ಹುದ್ದೆಗಳಿಗಿಂತ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ. ಪೋಲಿಯೋ ಶಸ್ತ್ರಚಿಕಿತ್ಸೆ ಹಾಗೂ ಆಕ್ಸಿಜನ್ ಪೈಪ್ಲೈನ್ ಅಳವಡಿಕೆಯಂತಹ ರೋಟರಿಯ ವಿವಿಧ ಸಾಧನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.