ಮಂಗಳೂರು: ಬಂಟ್ಸ್ ಹಾಸ್ಟೇಲ್ನಲ್ಲಿ ಸೆ.14ರಿಂದ 20ನೇ ವರ್ಷದ ಗಣೇಶೋತ್ಸವ
ಮಂಗಳೂರಿನ ಬಂಟ್ಸ್ ಹಾಸ್ಟೇಲ್ನ 'ಓಂಕಾರ ನಗರ'ದಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.13ರಂದು ವಿಗ್ರಹ ಮೆರವಣಿಗೆ ನಡೆಯಲಿದ್ದು, ಮೂರು ದಿನಗಳ ಕಾಲ ಭಕ್ತಿಪೂರ್ವಕ ಆಚರಣೆಗಳು ಜರುಗಲಿವೆ.