ಬಂಟ್ವಾಳ: ರಂಗ ನಿರ್ದೇಶಕ ಎಚ್.ಕೆ. ನಯನಾಡು ಅವರಿಗೆ 'ಸಮಾಜ ರತ್ನ' ಪ್ರಶಸ್ತಿ ಪ್ರದಾನ
ಬಂಟ್ವಾಳದ ರಂಗ ನಿರ್ದೇಶಕ, ನಟ ಎಚ್.ಕೆ. ನಯನಾಡು ಅವರಿಗೆ ಕುಡ್ಲ ಕುಲಾಲೆರ್ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 'ಸಮಾಜ ರತ್ನ' ಬಿರುದು ನೀಡಿ ಗೌರವಿಸಲಾಯಿತು. ಮಂಗಳೂರು ದಸರಾದಲ್ಲಿ 'ಭಕ್ತ ಕುಂಬಾರ' ದೃಶ್ಯ ರೂಪಕ ನಿರ್ದೇಶನದ ಸಾಧನೆಗಾಗಿ ಈ ಗೌರವ ಸಲ್ಲಿಸಲಾಗಿದೆ.