ಉಡುಪಿ: ₹187 ಕೋಟಿ ಭ್ರಷ್ಟಾಚಾರ ಆರೋಪ, ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ
Udupi, Udupi | Aug 21, 2026 ಉಡುಪಿ ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಶಾಸಕ ನಾಗೇಂದ್ರ ಅವರ ರಾಜೀನಾಮೆಗೆ ಜಿಲ್ಲಾದ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ಬಿಜೆಪಿ ಮನವಿ ಸಲ್ಲಿಸಿದ್ದು, ಪಾರದರ್ಶಕ ತನಿಖೆ ಹಾಗೂ ನೈತಿಕ ಹೊಣೆಗಾರಿಕೆಗೆ ಒತ್ತಾಯಿಸಲಾಗಿದೆ.