ಚನ್ನರಾಯಪಟ್ಟಣ: ರೈತರಿಗೆ ಗುಡ್ ನ್ಯೂಸ್: ಕೀಟ ನಿಯಂತ್ರಣಕ್ಕೆ ಪರಿಸರ ಸ್ನೇಹಿ ಬಲೆಗಳ ಬಳಕೆ ಹೇಗೆ?
ಚನ್ನರಾಯಪಟ್ಟಣದ ಬರಗೂರು ಗ್ರಾಮದಲ್ಲಿ ರೈತರಿಗೆ ಕೀಟ ನಿಯಂತ್ರಣದ ಪರಿಸರ ಸ್ನೇಹಿ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು. ಹಳದಿ ಅಂಟು ಬಲೆ, ಫೆರೋಮೋನ್ ಬಲೆ ಸೇರಿದಂತೆ ವಿವಿಧ ಬಲೆಗಳ ಬಳಕೆ, ಅವುಗಳ ಪ್ರಯೋಜನ ಹಾಗೂ ಎಲ್ಲಿ ಸಿಗುತ್ತವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.