ಚಿತ್ರದುರ್ಗ: ನವೆಂಬರ್ 20 ರಂದು ಜಿಲ್ಲಾಮಟ್ಟದ ಯುವಜನೋತ್ಸವ: ಯಾರು ಭಾಗವಹಿಸಬಹುದು?
ನವೆಂಬರ್ 20ರಂದು ಜಿಲ್ಲಾಮಟ್ಟದ ಯುವಜನೋತ್ಸವ ಆಯೋಜಿಸಲಾಗಿದೆ. 15-29 ವರ್ಷದೊಳಗಿನ ಯುವಕ-ಯುವತಿಯರು ಭಾಗವಹಿಸಬಹುದು. ಬೆಳಿಗ್ಗೆ 9ರಿಂದ 10.30ರೊಳಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬೇಕು. ವಿಜೇತರಿಗೆ ನಗದು ಬಹುಮಾನ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 08194-235635 ಸಂಪರ್ಕಿಸಿ.