ಬೆಂಗಳೂರು ದಕ್ಷಿಣ: ಬಿಎಂಟಿಸಿ ಗೆ ಡಿಕ್ಕಿ ಹೊಡೆಯಬೇಕಾದ ಬೈಕ್ ಸವಾರ ಕಾರ್ ಗೆ ಡಿಕ್ಕಿ! ನಗರದಲ್ಲಿ ವೈರಲ್ ಆಗುತ್ತಿರುವ ಭೀಕರ ದೃಶ್ಯ
ಬಿಎಂಟಿಸಿ ಗೆ ಡಿಕ್ಕಿ ಹೊಡೆಯಬೇಕಾದ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದ ಘಟನೆ ಬೆಳಕಿಗೆ ಬಂದಿದೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.ಬೈಕ್ ಸವಾರ ವಿರುದ್ಧ ಕ್ರಮಕ್ಕೆ ಹೆಚ್ಚು ಬೇಡಿಕೆ ಬಂದಿದೆ.