ಬೆಳಗಾವಿ: ಹಿರೇಬಾಗೇವಾಡಿ: ಶ್ರೀ ಜಾಲಿಕರೆಮ್ಮಾ ದೇವಿಗೆ ವಿಶೇಷ ಮಹಾ ರುದ್ರಾಭಿಷೇಕ ಮತ್ತು ಪೂಜೆ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಜಾಲಿಕರೆಮ್ಮಾ ದೇವಿಗೆ ವಿವಿಧ ಶ್ರೀಗಳ ಸಮ್ಮುಖದಲ್ಲಿ ಮಹಾ ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ಅನ್ನಪ್ರಸಾದ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ನೇತೃತ್ವವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಹಿಸಿದ್ದರು.