ಕಲಬುರಗಿ: ಕಲಬುರಗಿಯಲ್ಲಿ ರಸ್ತೆ ಸುರಕ್ಷತಾ ಉಪ ಸಮಿತಿ ಸಭೆ: ಎಸ್ಪಿ ಅಡ್ಡೂರು ಶ್ರೀನಿವಾಸುಲು ನೇತೃತ್ವ
ಕಲಬುರಗಿ ಜಿಲ್ಲಾ ಪೊಲೀಸ್ ಭವನದಲ್ಲಿ ನಡೆದ ರಸ್ತೆ ಸುರಕ್ಷತಾ ಉಪ ಸಮಿತಿ ಸಭೆಯಲ್ಲಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಭಾಗವಹಿಸಿದ್ದರು. ರಸ್ತೆ ಸುರಕ್ಷತೆಯ ವಿವಿಧ ನಿಯಮಗಳು ಮತ್ತು ಇಲಾಖಾ ಸಮನ್ವಯದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.