ಉಡುಪಿ: ಅಕ್ಟೋಬರ್ 4ರಂದು ಉಡುಪಿಯಲ್ಲಿ ತುಳು ಭಾಷಾ ಮಾನ್ಯತೆ ಸಂಭ್ರಮ: ವಿಶೇಷ ತುಳುವೆರೆ ದಿಬ್ಬಣ
Udupi, Udupi | Sep 28, 2026 ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಅ.4ರಂದು ಉಡುಪಿಯಲ್ಲಿ ತುಳುಕೂಟದಿಂದ ‘ವಿಶೇಷ ತುಳುವೆರೆ ದಿಬ್ಬಣ’ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆ. ಅಂದು ಸಂಜೆ 3ಕ್ಕೆ ಕುಂಜಿಬೆಟ್ಟಿನಿಂದ ಐವೈಸಿ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ.