ಚಿತ್ರದುರ್ಗ: ಚಿತ್ರದುರ್ಗದಲ್ಲಿ ಹಾಲಿನ ಬೆಲೆ ಹಾಗೂ ಬಸ್ ದರ ಏರಿಕೆ ವಿರುದ್ಧ ಸಿಪಿಐ ಪಂಜಿನ ಮೆರವಣಿಗೆ
ಚಿತ್ರದುರ್ಗದಲ್ಲಿ ಹಾಲಿನ ದರ ಮತ್ತು ಬಸ್ ದರ ಏರಿಕೆ ಖಂಡಿಸಿ ಸಿಪಿಐ ಸಂಘಟನೆ ಪ್ರತಿಭಟನೆ ನಡೆಸಿತು. ಅಂಬೇಡ್ಕರ್ ವೃತ್ತದಿಂದ ಓಬವ್ವ ವೃತ್ತದವರೆಗೆ ನಡೆದ ಪಂಜಿನ ಮೆರವಣಿಗೆಯಲ್ಲಿ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.