Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Crime
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews

ಹುಬ್ಬಳ್ಳಿ ನಗರ: ಪಾಲಿಕೆ ವೈದ್ಯಾಧಿಕಾರಿ ಹುದ್ದೆ ರದ್ದು ನಿರ್ಧಾರ ವಿರೋಧಿಸಿ ಹುಬ್ಬಳ್ಳಿಯ ಪಾಲಿಕೆ ಬಳಿ ಪ್ರತಿಭಟನೆ

Hubli Urban, Dharwad | Dec 1, 2025
ಹುಬ್ಬಳ್ಳಿ: ಹುಧಾ ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಹುದ್ದೆಯನ್ನು ಸರಕಾರ ರದ್ದುಪಡಿಸಿರುವುದನ್ನು ಖಂಡಿಸಿ ದಲಿತ ವಿಮೋಚನಾ ಸಮಿತಿಯಿಂದ ಅನಾರೋಗ್ಯದ ತೊಂದರೆಯ ಅಣಕು ಪ್ರದರ್ಶನದ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.ನಗರದ ಪಾಲಿಕೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ದಲಿತ ವಿಮೋಚನಾ ಸಮಿತಿಯ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಾನಗರದ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆ ಹುಬ್ಬಳ್ಳಿ ನಗರದ ಬಡ ಜನರಿಗೆ ಸಂಜೀವಿನಿಯಾಗಿದೆ. ಚಿಟಗುಪ್ಪಿ ಆಸ್ಪತ್ರೆಗೆ ದಿನ ನಿತ್ಯ ಬಡವರು ಸಾವಿರಾರು ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ. ವಿಶೇಷವಾಗಿ ಕೆಲವೊಂದು ಶಸ್ತ್ರ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯನ್ನೇ ಜನರು ಅವಲಂಬಿಸಿದ್ದು, ಈ ನಿಟ್ಟಿನಲ್ಲಿ ವೈದ್ಯಾಧಿಕಾರಿ ಹುದ್ದೆ ರದ್ದು ಮಾಡಿ

MORE NEWS