ಗುಬ್ಬಿ: ಕೊಪ್ಪ ಸಹಕಾರ ಸಂಘದ ಚುನಾವಣೆ ಫಲಿತಾಂಶ: ಅಧ್ಯಕ್ಷರಾಗಿ ಕೆ ಎಸ್ ರಮೇಶ್ ಆಯ್ಕೆ
Gubbi, Tumakuru | Oct 24, 2026 ಗುಬ್ಬಿ ತಾಲೂಕಿನ ಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ ಎಸ್ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಗೋಳೆನಹಳ್ಳಿ ನಟರಾಜು ಆಯ್ಕೆಯಾಗಿದ್ದಾರೆ. 13 ಮತಗಳಲ್ಲಿ ತಲಾ 7 ಮತಗಳನ್ನು ಪಡೆಯುವ ಮೂಲಕ ಇಬ್ಬರೂ ಜಯ ಸಾಧಿಸಿದ್ದಾರೆ.