Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Nda
School
Cbi
Politics

ಗುಳೇದಗುಡ್ಡ: ಪಟ್ಟಣದ ಎಲ್ಲೆಡೆ ಬಹಳಷ್ಟು ಶ್ರದ್ಧಾ, ಭಕ್ತಿಯಿಂದ ಜರುಗಿದ ತುಳಸಿ ವಿವಾಹ

Guledagudda, Bagalkot | Nov 2, 2025
ಗುಳೇದಗುಡ್ಡ ಪಟ್ಟಣದ ಎಲ್ಲೆಡೆ ತುಳಸಿ ವಿವಾಹ ಮಹೋತ್ಸವ ಬಹಳಷ್ಟು ಶ್ರದ್ಧಾ ಭಕ್ತಿಯಿಂದ ಇಂದು ನೆರವೇರಿಸಲಾಯಿತು ತುಳಸಿ ಗಿಡಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಮಹಿಳೆಯರು ಮಹಾಮಂಗಳಾರತಿ ನೆರವೇರಿಸಿ ತುಳಸಿ ವಿವಾಹ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಮೆರವ ಕೊಟ್ಟರು