ಕಿತ್ತೂರು: ಕಿತ್ತೂರು ಉತ್ಸವಕ್ಕೆ ಮಳೆ ಅಡ್ಡಿ: ಮಳೆ ನಿಂತ ಬಳಿಕ ಅದ್ದೂರಿ ಚಾಲನೆ
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ವೇದಿಕೆ ಬಳಿ ಅವಾಂತರ ಉಂಟಾಗಿದ್ದು, ಸಾರ್ವಜನಿಕರು ತೀವ್ರ ಪರದಾಟ ನಡೆಸಿದರು. ಇದೀಗ ಮಳೆ ನಿಂತಿದ್ದು, ಸಾವಿರಾರು ಜನರ ಸಮ್ಮುಖದಲ್ಲಿ ಕಿತ್ತೂರು ಉತ್ಸವ ಆರಂಭವಾಗಿದೆ.