ಹೊಳೆ ನರಸೀಪುರ: ಹೊಳೇನರಸೀಪುರ: ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಿದ ಪೊಲೀಸ್ ಇಲಾಖೆ
ಹೊಳೇನರಸೀಪುರದ ಹಳ್ಳಿಮೈಸೂರಿನ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ನಡೆಯಿತು. 18 ವರ್ಷ ತುಂಬುವವರೆಗೂ ವಾಹನ ಚಲಾಯಿಸದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಯಿತು.