ಪುತ್ತೂರು: ಬಂಟ್ವಾಳದಲ್ಲಿ ಕುಬ್ಜ ಅಡಿಕೆ ತಳಿಯ ಮೊದಲ ಕ್ಷೇತ್ರ ಪ್ರಯೋಗ ಆರಂಭ
ಕಾಸರಗೋಡಿನ CPCRI ಅಭಿವೃದ್ಧಿಪಡಿಸಿದ ಅಂಗಾಂಶ ಕೃಷಿ ಕುಬ್ಜ ಅಡಿಕೆ ತಳಿಯ ಮೊದಲ ಕ್ಷೇತ್ರ ಪ್ರಯೋಗ ಬಂಟ್ವಾಳದಲ್ಲಿ ಆರಂಭವಾಗಿದೆ. ಕಾರ್ಮಿಕರ ಕೊರತೆ ಮತ್ತು ಎತ್ತರದ ಮರದ ಕೊಯ್ಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಪ್ರಯೋಗವನ್ನು ಕೈಗೊಳ್ಳಲಾಗಿದೆ.