ತಾಳಿಕೋಟಿ: ತಾಳಿಕೋಟಿಯ ಬಾವೂರಿನಲ್ಲಿ ಪ್ರಜಾಸೇವೆ ಆಂದೋಲನ: ಅಹವಾಲು ಸ್ವೀಕರಿಸಿದ ಶಾಸಕ ನಾಡಗೌಡ
ವಿಜಯಪುರ ಜಿಲ್ಲೆಯ ತಾಳಿಕೋಟಿಯ ಬಾವೂರಿನಲ್ಲಿ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಶಾಸಕ ಸಿ.ಎಸ್. ನಾಡಗೌಡ ಭಾಗವಹಿಸಿ ಜನರ ಅಹವಾಲುಗಳನ್ನು ಸ್ವೀಕರಿಸಿದರು. ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.