ಬೀದರ್: ನಗರದ ರಿಂಗ್ ರಸ್ತೆಯಲ್ಲಿರುವ ಟಿಡಿಬಿ ಕಾಲನಿ ಬಳಿ ಸಂಪೂರ್ಣ ಹದಗೆಟ್ಟ ರಸ್ತೆ; ದುರಸ್ತಿಗೆ ಸ್ಥಳೀಯರ ಒತ್ತಾಯ #localissue
Bidar, Bidar | Nov 5, 2025 ಬೀದರ್: ನಗರದ ರಿಂಗ್ ರಸ್ತೆಯಲ್ಲಿ ಅನೇಕ ವರ್ಷದಿಂದ ಹದಗೆಟ್ಟು ಹೋದ ಟಿಡಿಬಿ ಕಾಲೋನಿ ಹಾಗೂ ಗೋರನಹಳ್ಳಿ ಮತ್ತು ರಾಜಗೌಡ ಕಾಲೋನಿ ಹೋಗುವ ರಸ್ತೆ ಹಾಳಾಗಿದೆ. ಅದಕ್ಕಾಗಿ ಸಾರ್ವಜನಿಕರು ಶಾಸಕರಲ್ಲಿ ಹಾಗೂ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಈ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ವಿನಂತಿ.