ಬೇಲೂರು: ಬೇಲೂರಿನಲ್ಲಿ ಕಬ್ಬಳಿ ಬಸವೇಶ್ವರ ರಥಕ್ಕೆ ಅದ್ದೂರಿ ಸ್ವಾಗತ
Belur, Hassan | Nov 11, 2026 ನವೆಂಬರ್ 14, 15 ಮತ್ತು 16 ರಂದು ಕಬ್ಬಳಿಯಲ್ಲಿ ನಡೆಯಲಿರುವ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮಹಾಕುಂಭಾಭಿಷೇಕದ ಅಂಗವಾಗಿ ಬೇಲೂರಿನಲ್ಲಿ ಪ್ರಚಾರ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ.