ಗೋಕಾಕ: ಸತೀಶ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ: ಗೋಕಾಕದಲ್ಲಿ ಅಭಿಮಾನಿಗಳ ತೀವ್ರ ಪ್ರತಿಭಟನೆ
Gokak, Belagavi | Sep 11, 2026 ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರ ಆಪ್ತರ ಮೇಲೆ ನಡೆದ ಇಡಿ ದಾಳಿಯನ್ನು ವಿರೋಧಿಸಿ ಗೋಕಾಕದ ಬಸವ ವೃತ್ತದಲ್ಲಿ ಅಭಿಮಾನಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಶರ್ಟ್ ಹರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ದೃಶ್ಯ ಕಂಡುಬಂದಿದೆ.