ದೇವನಹಳ್ಳಿ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಹೋರಾಟ ಸಮಿತಿಗೆ ಸಿಎಂ 10 ದಿನಗಳ ಕಾಲವಕಾಶ ಹಿನ್ನಲೆ, ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ಭೂ ಸ್ವಾಧಿನ ಹೋರಾಟ ಸಮಿತಿ ಹಾಗೂ ರಾಜ್ಯ ಮುಖಂಡರ ಸಭೆ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಧರಣಿ ವೇದಿಕೆಯಲ್ಲಿ ಸಭೆ, ಜುಲೈ 15 ರಂದು ಸಿಎಂ ಸಿದ್ದರಾಮಯ್ಯ ಭೂ ಸ್ವಾಧೀನ ಕೈಬಿಡದೇ ಹೋದ್ರೆ ಮುಂದಿನ ಕಾರ್ಯತಂತ್ರದ ಬಗ್ಗೆ ಸಭೆ,