ಕೊಪ್ಪಳ: ಬೂದಗುಂಪ ಗ್ರಾಮದಲ್ಲಿ ಮೋಹರಂ ಹಬ್ಬದ ನಿಮಿತ್ತ ಹಸೇನ ಹುಸೇನ ಸವಾರರು ಅಗ್ನಿ ಹಾಯುವ ಕಾರ್ಯಕ್ರಮ ಯಶಸ್ವಿ
Koppal, Koppal | Jul 6, 2025 ಕೊಪ್ಪಳ ಜಿಲ್ಲೆಯ ಬೂದಗುಂಪ ಗ್ರಾಮದಲ್ಲಿ ಮೋಹರಂ ಹಬ್ಬದ ನಿಮಿತ್ತ ಹಸೇನ ಹುಸೇನ ಸವಾರರು ಅಗ್ನಿ ಹಾಯುವ ಕಾರ್ಯಕ್ರಮ ಮತ್ತು ಮುಂದಿನ ವರ್ಷದ ಭವಿಷ್ಯ ಹೇಳುವ ಕಾರ್ಯಕ್ರಮ ನಡೆಯಿತು. ಜುಲೈ.06 ರಂದು ಬೆಳಗ್ಗೆ 6-00 ಗಂಟೆಗೆ ನಡೆದ ಕತ್ತಲ ರಾತ್ ಕಾರ್ಯಕ್ರಮದಲ್ಲಿ ಬೂದಗುಂಪ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾಂಧವರು ಸೌಹಾರ್ದತೆಯಿಂದ ಮೊಹರಂ ಹಬ್ಬದ ಕತ್ತಲ ರಾತ್ ಕಾರ್ಯಕ್ರಮವನ್ನು ಯಶಸ್ವಿ ನಡೆಸಿಕೊಟ್ಟಿದ್ದಾರೆ