Public App Logo
Jansamasya
News
पुलिस
Bjp
National
Police
Bihar
India
जनसमस्या
चुनाव
बीजेपी
भाजपा
Congress
Modi
Delhi
Viral
Iyc
Bollywood
दिल्ली
Patna
Breakingnews
महिला
Narendramodi
Nitishkumar
Madhya_pradesh
Mp
Madhyapradesh
Ahmedabad
Pmmodi
Rahulgandhi

ಹುಬ್ಬಳ್ಳಿ ನಗರ: ನಗರದಲ್ಲಿ ಎಲ್ಟು ಮುತ್ತಾ ಚಲನ ಚಿತ್ರದ ಆಡಿಯೋ ಬಿಡುಗಡೆ

Hubli Urban, Dharwad | Jul 5, 2025
ಹೈ 5 ಸ್ಟುಡಿಯೋ ಹಾಗೂ ಎಸಿಎಫ್ 22 ಪ್ರೊಡಕ್ಷನ್ ಅಡಿ ಸತ್ಯ ಶ್ರೀನಿವಾಸ ಜತೆ ಬಹುತೇಕ ಐಟಿ ಉದ್ಯೋಗಿಗಳು ಸೇರಿ ನಿರ್ಮಿಸಿರುವ ಎಲ್ಟು ಮುತ್ತಾ ಚಲನ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ರಾ ಸೂರ್ಯ ಚಿತ್ರದ ನಾಯಕ, ನಾಯಕಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

MORE NEWS

ಹುಬ್ಬಳ್ಳಿ ನಗರ: ನಗರದಲ್ಲಿ ಎಲ್ಟು ಮುತ್ತಾ ಚಲನ ಚಿತ್ರದ ಆಡಿಯೋ ಬಿಡುಗಡೆ - Hubli Urban News