ಮಂಗಳೂರು: ನೆತ್ತರಕೆರೆ: ನವೋದಯ ಮಿತ್ರ ಕಲಾವೃಂದದಿಂದ ಬೃಹತ್ ರಕ್ತದಾನ ಶಿಬಿರ
ನೆತ್ತರಕೆರೆಯ ವಸಂತಿ ವಿಠ್ಠಲ ಶೆಟ್ಟಿ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 65 ಮಂದಿ ರಕ್ತದಾನ ಮಾಡಿದರು. ಈ ಕಾರ್ಯಕ್ರಮವನ್ನು ನವೋದಯ ಮಿತ್ರ ಕಲಾವೃಂದ, ಸೇವಾ ಭಾರತೀ ಬಂಟ್ವಾಳ, ಗ್ರಾಮ ವಿಕಾಸ ಪ್ರತಿಷ್ಠಾನ ಮತ್ತು ಕೆ.ಎಂ.ಸಿ. ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು.