ಕುಕನೂರ: ಯಲಬುರ್ಗಾ: ರ್ಯಾವಣಕಿ ಗ್ರಾಮದಲ್ಲಿ ರೈತರ ಅಹೋರಾತ್ರಿ ಧರಣಿ
ಯಲಬುರ್ಗಾ ಕ್ಷೇತ್ರದ ರ್ಯಾವಣಕಿ ಗ್ರಾಮದಲ್ಲಿ ಪವರ್ ಗ್ರೀಡ್ ಸಂಸ್ಥೆಯ ವಿರುದ್ಧ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಜೆಡಿಎಸ್ ಮುಖಂಡರು ಬೆಂಬಲ ನೀಡಿದ್ದಾರೆ.