ಬೆಂಗಳೂರು ಉತ್ತರ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾರ್ಕಿಂಗ್ ಮಾಫಿಯಾ? ರೋಗಿಗಳು ರೊಚ್ಚಿ ಗೆ ಏಳಲು ಕಾರಣವೇನು
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾರ್ಕಿಂಗ್ ಮಾಫಿಯಾ ಶುರುವಾಗಿದೆ ಅನ್ನೋ ಆತಂಕ ಶುರು ಆಗಿದೆ. ಪಾರ್ಕಿಂಗ್ ಮಾಡಿದ್ದ ಜಾಗದಲ್ಲಿ ಪೊಲೀಸರು ವೀಲ್ ಲಾಕ್ ಮಾಡಿದ್ದಾರಂತೆ ಪ್ರಶ್ನೆ ಮಾಡಿದ್ದಕ್ಕೆ ಕಿರಿಕ್ ಆಗಿದೆ. ಜನವರಿ 22ರಂದು ಈ ಘಟನೆ ನಡೆದಿದೆ.