ಜಮಖಂಡಿ: ನಗರದಲ್ಲಿ ಎಲ್ಲರ ಗಮನ ಸೆಳೆದ ಶಾಯಿರಿ ಕಾರ್ಯಕ್ರಮ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಹಿದಾಯತ ಮಸಿದಿಯ ಆವರಣದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಶೈಕ್ಷಣಿಕ ಮತ್ತು ಕಲ್ಯಾಣ ಸಂಘ (ರಿ) ಜಮಖಂಡಿ ವತಿಯಿಂದ ಶಾಯಿರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾಜಿ ಶಾಸಕ ಆನಂದ ನ್ಯಾಮಗೌಡ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಮೌಲಾನಾ ಜುನೈದ್ ರಜಾ ಮುಖ್ಯ ಅತಿಥಿಗಳಾಗಿ ಜವಳಿ ಮಂಡಳಿಯ ಮಾಜಿ ಉಪಾದ್ಯಕ್ಷ ನಜೀರ್-ಅಹಮ್ಮದ್ ಕಂಗನೊಳ್ಳಿ,ನಗರ ಯೋಜನೆಪ್ರಾಧಿಕಾರ ಅದ್ಯಕ್ಷ ಹಾಜಿ ಅನ್ವರ ಮೋಮಿನ,ನಗರಸಭೆ ಸದಸ್ಯ ಮುಭಾರಕ ಅಪರಾಧ,ಯಾಶಿನ ಯಾದವಾಡ,ಬಂದೆನವಾಜ ಬೇಪಾರಿ,ಚಂದ್ರಶೇಖರ ಪಾಠಕ,ಸಂಜು ಮೀಶಿ,ಕಲ್ಲಪ್ಪ ಬಡಗೇರ,ಬಸು ಹರಕಂಗಿ,ಸರಪರಾಜ ಪಠಾಣ್,ಬಂದೆನವಾಜ ಕೊಡತಿ,ಮುಸಾ ಮುಲ್ಲಾ,ಪೀರ್ ಕೊಡತಿ ಸೇರಿ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ .