Public App Logo
Jansamasya
News
���ुलिस
Bjp
National
Bihar
���ीजेपी
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
No video available

ಶಿವಮೊಗ್ಗ: ಜುಲೈ 2ರಂದು ಫುಟ್ಬಾಲ್ ಸೆಮಿಫೈನಲ್ ಪಂದ್ಯಾವಳಿ: ನಗರದಲ್ಲಿ ಜಿಲ್ಲಾ ಫುಟ್ಬಾಲ್ ಸಮಿತಿ ಸದಸ್ಯ ವಿಜಯ್ ಕುಮಾರ್

Shivamogga, Shimoga | Jul 1, 2024
ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಜೂನ್ 24 ರಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದಂತಹ ಫುಟ್ಬಾಲ್ ಲೀಗ್ ಪಂದ್ಯಾವಳಿಯು ಈಗ ಸೆಮಿ ಫೈನಲ್ ಹಂತ ತಲುಪಿದೆ. ಜುಲೈ 2 ರಂದು ಸೆಮಿಫೈನಲ್ ಪಂದ್ಯಾವಳಿ ನಡೆಯಲಿದೆ.ನಂತರ ಜುಲೈ 3ರಂದು ಫೈನಲ್ ಪಂದ್ಯಾವಳಿ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಸಂಪಿಯ ಸದಸ್ಯ ವಿಜಯ್ ಕುಮಾರ್ ಹೇಳಿದರು ಸೋಮವಾರ ಶಿವಮೊಗ್ಗ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ನಗರದ ಎ ವಿಭಾಗದ ಒಟ್ಟು 9 ಫುಟ್ಬಾಲ್ ಕ್ಲಬ್ ಗಳು ಭಾಗಿಯಾಗಿವೆ. ಎಲ್ಲಾ ಕ್ಲಬ್ ನ ಆಟಗಾರರು ತುಂಬಾ ಒಳ್ಳೆಯ ಆಟ ಪ್ರದರ್ಶಿಸಿರುವುದು ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ತುಂಬಾ ಆಶಾದಾಯಕ ಎನಿಸಿದೆ ಎಂದರು.