Public App Logo
Profile Picture

Shivamogga News

@crimenews123
152656Followers
10Following
ಶಿವಮೊಗ್ಗ: ನಗರದ ವಾರ್ಡ್ ನಂ8 ಮತ್ತು 30ರಲ್ಲಿ ಅಂಗನವಾಡಿ ಉತ್ಸವಕ್ಕೆ ಶಾಸಕ ಚನ್ನಬಸಪ್ಪ ಚಾಲನೆ
ಸೊರಬ: ದೇವತಿಕೊಪ್ಪ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಸೊರಬ: ಸುಂಕದೇವರಕೊಪ್ಪ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ  ಸಚಿವ ಮಧುಬಂಗಾರಪ್ಪ
ಹೊಸನಗರ: ಹಿಂಡ್ಲುಮನೆ ಗ್ರಾಮದಲ್ಲಿ ಚಿರತೆ ದಾಳಿ : ಕರು ಸಾವು
ತೀರ್ಥಹಳ್ಳಿ: ತೂದೂರಿನಲ್ಲಿ ಸಾರ್ವಜನಿಕರಿಗೆ ಉಡಾಫೆ ಉತ್ತರ ನೀಡಿದ ಅಧಿಕಾರಿ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಗರಂ
ಸೊರಬ: ಕುಬಟೂರಿನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಮಧುಬಂಗಾರಪ್ಪ
ಭದ್ರಾವತಿ: ಹೊನ್ನಟ್ಟಿ ಹೊಸೂರು ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಯುವ ರಂಗ ಕಲಾವಿದ ಸಾವು
ಶಿವಮೊಗ್ಗ: ಅಣ್ಣಾನಗರ ಚಾನಲ್ ಬಳಿ ಯುವಕನ ಕೊಲೆ
ತೀರ್ಥಹಳ್ಳಿ: ತೀರ್ಥಹಳ್ಳಿಗೆ ಬರುವ ದುರ್ಗಾಂಬ ಬಸ್ ಏಜೆಂಟರ ದಬ್ಬಾಳಿಕೆಗೆ ಕಣಿವಾಡ ಹಾಕುವಂತೆ ಪ್ರಯಾಣಿಕರ ಆಗ್ರಹ
ಶಿವಮೊಗ್ಗ: ನಗರದಲ್ಲಿ ನೂತನ ಸೂಡಾ ಅಧ್ಯಕ್ಷರಾಗಿ ಸಿ.ಜಿ.ಮಧುಸೂದನ್ ಅಧಿಕಾರ ಸ್ವೀಕಾರ
ಸೊರಬ: ಸೊರಬದಲ್ಲಿ ಸಚಿವ ಮಧುಬಂಗಾರಪ್ಪ ಅವರಿಂದ ಪ್ರಜಾಸೇವೆ ಆಂದೋಲನ
ಶಿವಮೊಗ್ಗ: ಚಿನ್ನಮನೆ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ವ್ಯಕ್ತಿಗೆ ಹೃದಯಾಘಾತ: ಬಸ್ ಚಾಲಕ ಹಾಗೂ ನಿರ್ವಾಹಕನ ಕಾರ್ಯಕ್ಕೆ ಮೆಚ್ಚುಗೆ
ಸೊರಬ: ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯ ಡಿ-ನೋಟಿಫಿಕೇಷನ್ ವಿಚಾರ:  ಸೊರಬದಲ್ಲಿ ಅಧಿಕಾರಿಗಳೊಂದಿಗೆ ಸಚಿವರ ಚರ್ಚೆ
ಶಿವಮೊಗ್ಗ: ಸಿಎಂ ಡಿ.ಕೆ.ಶಿವಕುಮಾರ್ ಎಲ್ಲಾ ಕ್ಷೇತ್ರದಲ್ಲೂ ವಿಫಲರಾಗಿದ್ದಾರೆ:ನಗರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಗಾಡಿಕೊಪ್ಪದಲ್ಲಿ ಅಂಗನವಾಡಿ ಉತ್ಸವಕ್ಕೆ ಶಾಸಕ ಚನ್ನಬಸಪ್ಪ ಚಾಲನೆ
ಸಾಗರ: ಸಾಗರದಲ್ಲಿ ಮಾಟ-ಮಂತ್ರ ಭೀತಿ : ಸ್ಥಳೀಯರಲ್ಲಿ ಆತಂಕ
ಶಿವಮೊಗ್ಗ: ಗುತ್ತಿಗೆದಾರರ ಬಾಕಿ ಇರುವ ಹಣ ಬಿಡುಗಡೆ ಮಾಡುವಂತೆ ನಗರದಲ್ಲಿ ಪ್ರತಿಭಟನೆ
ಸಾಗರ: ದಾಸರಕೊಪ್ಪದಲ್ಲಿ ಆಟೋ ಡಿಕ್ಕಿ: ಚಿಕಿತ್ಸೆ ಫಲಿಸದೆ ಬಾಲಕ ಸಾವು
ತೀರ್ಥಹಳ್ಳಿ: ಸಕ್ರೆಬೈಲು ಆನೆ ಬಿಡಾರದ ಆನೆ ಸಾವಿಗೆ ಅಧಿಕಾರಿಗಳ ಬೇಜಾಬ್ದಾರಿ ಕಾರಣ: ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ
ಶಿವಮೊಗ್ಗ: ಕುವೆಂಪು ವಿವಿ ಡಿಜಿಟಲ್ ಫಲಿತಾಂಶ ನ್ಯೂನತೆಯಲ್ಲಿ ಷಡ್ಯಂತ್ರವಿದೆ: ನಗರದಲ್ಲಿ ಎಂಎಲ್ಸಿ ಡಿ.ಎಸ್.ಅರುಣ್
ಶಿವಮೊಗ್ಗ: ನಗರದಲ್ಲಿ ಮಕ್ಕಳ ದಸರಾ-2026 ರ ಜಾಥಾಗೆ ಶಾಸಕ ಚನ್ನಬಸಪ್ಪರಿಂದ ಚಾಲನೆ
ಶಿವಮೊಗ್ಗ: ನಗರದ ಗಾಂಧಿ ಪಾರ್ಕ್ ನಲ್ಲಿ ಗಾಂಧಿ ಜಯಂತಿ ಆಚರಣೆ: ಶಾಸಕ ಚನ್ನಬಸಪ್ಪ ಭಾಗಿ
ಶಿವಮೊಗ್ಗ: ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಗಾಂಧಿ ಜಯಂತಿ ಆಚರಣೆ
ಶಿವಮೊಗ್ಗ: ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ಸೈನಿಕರಿಬ್ಬರಿಗೆ ನಗರದಲ್ಲಿ ಅದ್ದೂರಿ ಸ್ವಾಗತ
ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಧುಸೂದನ್.ಸಿ.ಜಿ. ನೇಮಕ