ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ಸಮೀಪ ಮಕರ ಸಂಕ್ರಾಂತಿ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗಿ ಆಗಿದ್ರು. ಸಚಿವರ ಬರುವಿಕೆಗೆ welcome ಮಾಡಿ ಹಾಕಿದ್ದ ಫ್ಲೆಕ್ಸ್ ಧಗಧಗಿಸಿದೆ. ಬೆಂಕಿ ಹೊತ್ತಿ ಉರಿದರೂ ಯಾವುದೇ ಅನಾಹುತ ಸಂಭವಿಸಿಲ್ಲ. ಜನವರಿ 15 ರಾತ್ರಿ 10 ಗಂಟೆಗೆ ನಡೆದ ಘಟನೆ ಅನ್ನೋ ಮಾಹಿತಿ ಲಭ್ಯ ಆಗಿದೆ.