ನೆಲಮಂಗಲ: ಹಸಿರುವಳ್ಳಿ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ
ಫೈಲ್: ಹಸಿರುವಳ್ಳಿ, ಎವಿಬಿ ವಾಲ್ಮೀಕಿಯ ರಾಮಾಯಣ ತತ್ವಗಳು ಅರಿವು ಅಗತ್ಯಹಸಿರುವಳ್ಳಿಯಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆ. ನೆಲಮಂಗಲಶ್ರೀ ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯದಲ್ಲಿನ ಶ್ರೀರಾಮನ ಆದರ್ಶಯುತ್ತ ಬದುಕನ್ನು ಇಂದಿನ ಯುವ ಜನತೆ ಅಳವಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಹೆಚ್.ಎಂ ಕುಮಾರ್ ತಿಳಿಸಿದರು. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಬಳಗದ ವತಿಯಿಂದ ಆಯ