ಹಾಸನ: ಹಾಸನದಲ್ಲಿ ಅದ್ಧೂರಿಯಾಗಿ ನಡೆದ ಪೆಂಡಲ್ ಗಣಪತಿಯ 72ನೇ ವಿಸರ್ಜನಾ ಮಹೋತ್ಸವ
Hassan, Hassan | Oct 3, 2026 ಹಾಸನದಲ್ಲಿ ಪೆಂಡಲ್ ಗಣಪತಿಯ 72ನೇ ವಿಸರ್ಜನಾ ಮಹೋತ್ಸವವು ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ನಡೆಯಿತು. ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಹೆಚ್.ಪಿ. ಸ್ವರೂಪ್ ಚಾಲನೆ ನೀಡಿದರು. ದೇವಿಗೆರೆಯಲ್ಲಿ ತೆಪ್ಪೋತ್ಸವದ ಮೂಲಕ ವಿಸರ್ಜನೆ ನೆರವೇರಿತು.