ಬಂಟ್ವಾಳ: ಬಂಟ್ವಾಳ ಮಣಿನಾಲ್ಕೂರಿನಲ್ಲಿ 8.5 ಲಕ್ಷ ರೂ ಕ್ಯಾಶ್ ದೋಚಿ ಪ್ರಕರಣ
ಗುರುವಾರ ಮಧ್ಯಾಹ್ನ ಬಂಟ್ವಾಳ ಮಣಿನಾಲ್ಕೂರು ಮುಲ್ಕಾಜೆಮಾಡಲ್ಲಿ 4 ಅಪರಿಚಿತರು ಬೈಕ್ ನಲ್ಲಿದ್ದ ಮಯ್ಯದಿಯವರ ಬಳಿ ಇದ್ದ 8.5 ಲಕ್ಷ ರೂ ನಗದು ತಲವಾರು ತೋರಿಸಿ ಬೆದರಿಸಿ ದೋಚಿದ್ದಾರೆ. ಪ್ರಕರಣ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.