Public App Logo
Jansamasya
News
Bjp
National
Bihar
India
कांग्रेस
Uttar_pradesh
विधायक
Congress
Modi
Delhi
Viral
Crime
शिक्षा
Up
दिल्ली
Breakingnews
महिला
Narendramodi
Madhya_pradesh
Mp
Madhyapradesh
Pmmodi
Rahulgandhi
स्कूल
Haryana
Uttarpradesh
Cbse
Lucknow

ಬೆಂಗಳೂರು ಉತ್ತರ: ಬೈಕ್ ಮೇಲೆ ಹರಿದ ಟ್ಯಾಂಕರ್ ಭೀಕರ CCTV! ನಗರದಲ್ಲಿ ಅಪಘಾತದ ವಿಡಿಯೋ ವೈರಲ್

ಬೈಕ್ ಮೇಲೆ ವಾಟರ್ ಟ್ಯಾಂಕರ್ ಹರಿದಿದ್ದು ಸ್ಥಳದಲ್ಲೇ ರಾಜಾಜಿನಗರ ಮೂಲದ ಯುವಕ ಮೃತ ಪಟ್ಟಿದ್ದಾನೆ. ಓವರ್ ಟೆಕ್ ಮಾಡಲು ಹೋಗಿ ಈ ರೀತಿ ಅಪಘಾತ ಆಗಿದೆ ಅನ್ನೋ ಮಾಹಿತಿ ಲಭ್ಯ ಆಗಿದೆ. ಘಟನೆ CCTV ವಿಡಿಯೋ ವೈರಲ್ ಆಗಿದೆ.