ಬೆಳಗಾವಿ: ಬಸ್ ಇಳಿಯುವ ವಿಚಾರಕ್ಕೆ ಮಹಿಳೆ ಮೇಲೆ ಚಪ್ಪಲಿಯಿಂದ ಹಲ್ಲೆ
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಸ್ನಿಂದ ಇಳಿಯುವಾಗ ದಾರಿ ಕೊಡದ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಚಪ್ಪಲಿಯಿಂದ ಹೊಡೆದು ಕಾಲಿನಿಂದ ಒದ್ದ ಆರೋಪಿಯನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.