ಚನ್ನರಾಯಪಟ್ಟಣ: ಹಾಸನ: ನಾಪತ್ತೆಯಾದ ನವವಿವಾಹಿತೆ ಪ್ರೀಯಾಂಕ ಪತ್ತೆಗೆ 11 ದಿನಗಳಿಂದ ಶೋಧ, ಸಿಗದ ಸುಳಿವು
ಹಾಸನದಲ್ಲಿ ನವವಿವಾಹಿತೆ ಪ್ರೀಯಾಂಕ ನಿಗೂಢ ನಾಪತ್ತೆ ಪ್ರಕರಣಕ್ಕೆ 11 ದಿನ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಪತಿ ನಾಲೆಗೆ ಜಿಗಿದಿದ್ದಾಗಿ ಹೇಳಿದ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಲ್ಲಿ ತೀವ್ರ ಶೋಧ ನಡೆಸಿದರೂ ಪ್ರೀಯಾಂಕ ಪತ್ತೆಯಾಗಿಲ್ಲ. ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.