ಬೆಳಗಾವಿ: ಅಥಣಿ: ರಣವೀರ ರಜಪೂತ್ ಕೊಲೆ ಪ್ರಕರಣ, ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳ ಬಂಧನ
ಅಥಣಿಯ ಬಳ್ಳಿಗೇರಿ ಗ್ರಾಮದಲ್ಲಿ ನಡೆದ ರಣವೀರ ರಜಪೂತ ಅವರ ಕೊಲೆ ಪ್ರಕರಣದಲ್ಲಿ ಶ್ರೀದೇವಿ ಹಾಗೂ ಬೈರು ಪವಾರ ಎಂಬುವವರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ಕಿರುಕುಳದ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.