Public App Logo
Jansamasya
News
Bjp
National
Police
Bihar
कांग्रेस
मौत
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी
Crimenews
Kolkata
Aap

ರಾಯಚೂರು: ನಗರದಲ್ಲಿ ನಿಮ್ಮ ಹಣ, ನಿಮ್ಮ ಹಕ್ಕು ಅಭಿಯಾನಕ್ಕೆ ಚಾಲನೆ

Raichur, Raichur | Dec 1, 2025
ನಗರದಲ್ಲಿ ನಿಮ್ಮ ಹಣ, ನಿಮ್ಮ ಹಕ್ಕು ಅಭಿಯಾನಕ್ಕೆ ಚಾಲನೆ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಿಮ್ಮ ಹಣ ನಿಮ್ಮ ಹಕ್ಕು ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಬೆಂಗಳೂರಿನ ಆರ್‌ಬಿಐ ಅಧಿಕಾರಿ ಪ್ರಭಾಕರನ್ ಅವರು ಸೋಮವಾರ 12 ಗಂಟೆಗೆ ಚಾಲನೆ ನೀಡಿದರು. ಅಭಿಯಾನವು 2025ರ ಅಕ್ಟೋಬರ್ ರಿಂದ 2025ರ ಡಿಸೆಂಬರ್ ರವರೆಗೆ ನಡೆಯುತ್ತಿದ್ದು, 10 ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಡಿಇಎಎಫ್ ಅಥವಾ ನಿಷ್ಕ್ರಿಯ ಖಾತೆಗಳನ್ನು ಬ್ಯಾಂಕ್‌ಗಳಿಗೆ ಕೆವೈಸಿ ಒದಗಿಸುವ ಮೂಲಕ ಸಕ್ರಿಯಗೊಳಿಸವ ಪ್ರಕ್ರಿಯೆಯಾಗಿದೆ.