ನೆಲಮಂಗಲ: ರಾಯರಪಾಳ್ಯದ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಪತಿ ಸಾವು ಪತ್ನಿಗೆ ಗಂಭೀರ ಗಾಯ
ನೆಲಮಂಗಲ ಲಾರಿ ಬೈಕ್ ನಡುವೆ ಭೀಕರ ಅಪಘಾತ. ಬೈಕ್ ನಲ್ಲಿದ್ದ ಗಂಡ ಸಾವು, ಹೆಂಡತಿ ಪಾರು. ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಮೋಹನ್ ಕುಮಾರ್ (55) ಹಿಂಬದಿ ಕುಳಿತ್ತಿದ್ದ ಪತ್ನಿ ಪಾರ್ವತಮ್ಮಗೆ ಗಂಭೀರ ಗಾಯ.ದಾಬಸ್ ಪೇಟೆ ರಾಯರಪಾಳ್ಯ ಬಳಿ ನಡೆದ ಘಟನೆ. ನೆಲಮಂಗಲ ವೀವರ್ಸ್ ಕಾಲೋನಿ ನಿವಾಸಿ ಮೋಹನ್ ಕುಮಾರ್.