ಕಂಪ್ಲಿ: ನಗರದಲ್ಲಿ ಗಣೇಶ ವಿಸರ್ಜನೆ ನಿಮಿತ್ತ ಡಿಜೆ ಸದ್ದಿಗೆ ಸ್ಟೇಪ್ಸ್ ಹಾಕಿದ ಯುವಕ-ಯುವತಿಯರು
ಕಂಪ್ಲಿ ಪಟ್ಟಣದ 3ಮತ್ತು4ನೇ ವಾರ್ಡ್ ನ JB ಯುವಕರು ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನು 7ನೇ ದಿನವಾದ ಸೆಪ್ಟೆಂಬರ್ 2, ಮಂಗಳವಾರ ರಾತ್ರಿ 10:30ಕ್ಕೆ ಕೋಟೆ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ಮಾಡಿದರು. ಗಣೇಶೋತ್ಸವ ಅಂಗವಾಗಿ ಡಿಜೆ ಹಾಕಲಾಗಿತ್ತು, ಇನ್ನು ಡಿಜೆ ಸದ್ದಿಗೆ ಯುವಕ-ಯುವತಿಯರು ಸ್ಟೇಪ್ಸ್ ಹಾಕಿದ್ರು