ಮಧುಗಿರಿ: ಮಧುಗಿರಿಯ ಗುಂಡಗಲ್ಲಿನಲ್ಲಿ ‘ರುಚಿವಾ’ ಆಹಾರ ಉತ್ಪನ್ನಗಳ ಘಟಕ ಉದ್ಘಾಟನೆ
ಮಧುಗಿರಿಯ ಗುಂಡಗಲ್ಲು ಗ್ರಾಮದಲ್ಲಿ ‘ರುಚಿವಾ ಸ್ಪೆಸಸ್ ಪ್ರೈವೇಟ್ ಲಿಮಿಟೆಡ್’ ಆಹಾರ ಉತ್ಪನ್ನಗಳ ಘಟಕವನ್ನು ಶಾಸಕ ಕೆ.ಎನ್. ರಾಜಣ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಆನಂದಕುಮಾರ್, ಸಿಇಒ ರಾಮಕೃಷ್ಣ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.