ನೆಲಮಂಗಲ: ದಾಬಸ್ ಪೇಟೆಯ ಸೋಮೇಶ್ವರ ಹೋಟೆಲ್ ನಲ್ಲಿ ಕ್ಯಾಮರಾ ಬ್ಯಾಗ್ ಕದ್ದು ಎಸ್ಕೇಪ್ ಆದ ಕಳ್ಳ, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನೆಲಮಂಗಲ: ಕ್ಯಾಮೆರಾ ಬ್ಯಾಗ್ ಕದ್ದು ಕಳ್ಳ ಎಸ್ಕೇಪ್ ಹೊಟೇಲ್ ನಲ್ಲಿ ತಿಂದು ಹೋದ ಕೊಂಡು ಹೋದ ಘಟನೆ ಊಟ ಮಾಡಲು ಹೊಟೇಲ್ ತೆರಳಿದ್ದ ಪೊಟೊಗ್ರಾಫರ್ ನ ಕ್ಯಾಮೆರಾ ಸಹಿತ ಬ್ಯಾಗ್ ಕಳ್ಳತನ ನೋಡ ನೋಡುತ್ತಲೆ ಲಕ್ಷಾಂತರ ಮೌಲ್ಯದ ಕ್ಯಾಮೆರಾ ಬ್ಯಾಗ್ ಎಗರಿಸಿದ ಕಳ್ಳ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಸೋಮೇಶ್ವರ ಇಡ್ಲಿ ಹೊಟೇಲ್ ನಲ್ಲಿ ಕಳ್ಳತನ ಊಟ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆದ ಕಳ್ಳ