ಬಂಟ್ವಾಳ: ಕಲ್ಲಡ್ಕ ಪದವಿಪರ್ವ ವಿದ್ಯಾಲಯದ ವಿದ್ಯಾರ್ಥಿಗಳು ಯೋಗಾಸನದಲ್ಲಿ ರಾಜ್ಯಮಟ್ಟ ಆಯ್ಕೆ
ಮೂಲ್ಕಿ ಪಂಜಿನಡ್ಕದ ಕೆಪಿಎಸ್ ಕೆ ಸ್ಮಾರಕ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಲ್ಲಡ್ಕ ಪದವಿಪರ್ವ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಬ್ರಾಹ್ಮಿ ರಿದಮಿಕ್ ಪೇರ್ ಮತ್ತು ಕಲಾತ್ಮಕ ಜೋಡಿ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.