ಶಿವಮೊಗ್ಗ: ಶಂಕರಘಟ್ಟ ಸಮೀಪದ ಭದ್ರಾ ಜಲಾಶಯದಲ್ಲಿ ಇಂಜಿನಿಯರ್, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾವಿರಾರು ಕ್ಯೂಸೆಕ್ ನೀರು ಹೊರಕ್ಕೆ
ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಇಂಜಿನಿಯ ಜನನರ್ ಗಳ ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಜಲಾಶಯದಿಂದ ವಿನಾಕಾರಣ ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹೋಗು ಹರಿದು ಹೋಗುತ್ತಿರುವಾಗ ಘಟನೆ ಶುಕ್ರವಾರ ನಡೆದಿದೆ. ಕೆಲ ತಿಂಗಳ ಹಿಂದೆಯಷ್ಟೇ ಡ್ಯಾಂ ನ ಸ್ಲೋ ವೇಸ್ ಗೇಟ್ ದುರಸ್ತಿ ನಡೆಸಲಾಗಿತ್ತು ಮೇಲೆತ್ತಿದ ಗೇಟ್ ಇರಿಸಲಾಗದೆ ಈಗ ಜಾಮ್ ಆಗಿದೆ ಪರಿಣಾಮ 800 ರಿಂದ ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ಇಂಜಿನಿಯರ್ಗಳ ಹಾಗೂ ಗುತ್ತಿಗೆದಾರರ ದಿವ್ಯ ನಿರ್ಲಕ್ಷೆಯಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.