Public App Logo
Jansamasya
News
���ुलिस
Bjp
National
Bihar
���ीजेपी
Uttar_pradesh
Congress
Modi
Delhi
Viral
Jharkhand
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
���प
Agra

ಬೆಂಗಳೂರು ಉತ್ತರ: ಗಣೇಶ ಕೂರಿಸುವವರು ಈ ನಿಯಮ ಪಾಲಸಲೇಬೇಕು! ಬಿಬಿಎಂಪಿ ಖಡಕ್ ರೂಲ್ಸ್..

ಆಗಸ್ಟ್ 21ರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬಿಬಿಎಂಪಿ ಗಣೇಶ ಹಬ್ಬದ ಸಲುವಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾರ್ಗಸೂಚಿ ಕಡ್ಡಾಯ ಪಾಲನೆ ಮಾಡಲೇಬೇಕು ಇಲ್ಲದಿದ್ದರೆ ಕ್ರಮದ ಎಚ್ಚರಿಕೆಯನ್ನು ಕೂಡ ಕೊಟ್ಟಿದೆ. ರಾಸಾಯನಿಕ ಯುಕ್ತ ಗಣೇಶ ಪಿಓಪಿ ಗಣೇಶ ಬಳಕೆ ಮಾಡುವ ಹಾಗಿಲ್ಲ. ಪರಿಸರಸ್ನೇಹಿ ಮಣ್ಣಿನ ಗಣೇಶನನ್ನು ಬಳಕೆ ಮಾಡಬೇಕು. ಆಯ ವಾರ್ಡ್ಗಳಲ್ಲಿ ಗಣೇಶನ ವಿಸರ್ಜನೆಗೆ ಅಧಿಕಾರಿಗಳ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗುತ್ತೆ. ದೊಡ್ಡ ದೊಡ್ಡ ಗಣೇಶನ ಕೂರಿಸುವವರಿಗೆ ವಿಸರ್ಜನೆಗೆ ಸ್ಪೆಷಲ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತೆ. ಪರಿಸರ ಸ್ನೇಹಿ ಗಣಪನ ಬಳಕೆ ಮಾಡದೆ ಇದ್ದರೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ ಅಂತ ಬಿಬಿಎಂಪಿ ವಾರ್ನಿಂಗ್ ಕೊಟ್ಟಿದೆ
ಬೆಂಗಳೂರು ಉತ್ತರ: ಗಣೇಶ ಕೂರಿಸುವವರು ಈ ನಿಯಮ ಪಾಲಸಲೇಬೇಕು! ಬಿಬಿಎಂಪಿ ಖಡಕ್ ರೂಲ್ಸ್.. - Bengaluru North News