ಧಾರವಾಡ ಡಿಮ್ಹಾನ್ಸ ಆಸ್ಪತ್ರೆಯಲ್ಲಿ ನಡೆದಿದ್ದ ಲ್ಯಾಪ್ಟಾಪ್ ಮತ್ತು ಬೆಳ್ಳಿ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ. ಯುನುಸ್ ಖಾಜಿ ಎಂಬ ಆರೋಪಿಯನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ಬಂಧನ ಮಾಡಿದ್ದು. ಬಂಧಿತ ಆರೋಪಿಯಿಂದ 3 ಲ್ಯಾಪ್ಟಾಪ್ 7 ಮೊಬೈಲ್ ವಶಕ್ಕೆ ಪಡೆದು. ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.